Kattuvevu Naavu By Rasokina - S / Grey - T-Shirts
Kattuvevu Naavu By Rasokina - M / Grey - T-Shirts
Rasokina

Kattuvevu Naavu Kannada T-Shirts by Rasokina, ನಿರಂತರ ರಂಗತಂಡ, Mysuru

Regular price ₹ 399.00 Sale price ₹ 599.00

ಕಟ್ಟುವೆವು ನಾವು / Kattuvevu Naavu

ಗೋಪಾಲಕೃಷ್ಣ ಅಡಿಗರ ಕವನದ ಸಾಲೆ ಈ ವಿನ್ಯಾಸಕ್ಕೆ ಸ್ಪೂರ್ತಿ. ಸಾಹಿತಿಗಳು ಸದ್ದಿಲ್ಲದೇ ಹೊತ್ತಿಗೆ ಮೇಲೊಂದು ಹೊತ್ತಿಗೆಯಂತೆ ಕವನಗಳನ್ನು, ಕಾದಂಬರಿಗಳನ್ನು ಬರೆಯುತ್ತಾ ಬರೆಯುತ್ತಾ ಸಮಾಜದ ಸ್ವಾಸ್ಥ್ಯ ಕಾಪಾಡುವ ಭದ್ರ ಕೋಟೆಯ ಕಲ್ಲುಗಳನ್ನು ನಿರ್ಮಿಸುತ್ತಾ ಹೋಗಿದ್ದಾರೆ ಇಂತಾ ಕೆಲವು ಸಾಹಿತಿಗಳಿಗೆ ಈ 'ಕಟ್ಟುವೆವು ನಾವು' ವಿನ್ಯಾಸ ಅರ್ಪಿಸಿದ್ದೇವೆ.- Rasokina Kannada T Shirts

Customer Reviews

Based on 2 reviews Write a review
₹ 65 Standard Shipping Charges.
  • One Time Shipping Fees
  • All Over India Delivery
  • Free Shipping on order above ₹2499/-


Share this Product


More from this collection