Yeneno Kanda Melu Kannada T-Shirt by Rasokina, u0ca8u0cbfu0cb0u0c82u0ca4u0cb0 u0cb0u0c82u0c97u0ca4u0c82u0ca1, Mysuru by Rasokina RUPCHIK rupchik.myshopify.com
Rasokina

Yeneno Kanda Melu Kannada T-Shirt by Rasokina, ನಿರಂತರ ರಂಗತಂಡ, Mysuru

Regular price ₹ 379.00 Sale price ₹ 599.00
Shipping calculated at checkout.

ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು / Yeneno Kanda Melu nammure namage melu

1993 ರಲ್ಲಿ ತೆರೆಕಂಡ ಆಕಸ್ಮಿಕ‌ ಚಿತ್ರದಲ್ಲಿ ಹಂಸಲೇಖ ಬರೆದಿರುವ ಹಾಡು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.
ಎಲ್ಲಾ ಜನ್ಮದಲ್ಲೂ ತಮ್ಮ ತಾಯ್ನಾಡಿನಲ್ಲೇ ಹುಟ್ಟಬೇಕು ಅಂತ ಯಾರಿಗೆ ತಾನೆ ಆಸೆ ಇರೊದಿಲ್ಲ..? ಕನ್ನಡಿಗರ ನಾಡಿ ಮಿಡಿತವನ್ನು ಗಮನಿಸಿ ಆ ಕಾಲಕ್ಕೆ ಮಾತ್ರ ಪ್ರಸ್ತುತವೆನಿಸದ ಈ ಹಾಡನ್ನು ನಮಗೆ ಕೊಟ್ಟವರೆಲ್ಲರಿಗೂ ಈ ವಿನ್ಯಾಸವನ್ನು ಅರ್ಪಿಸಿದ್ದೇವೆ.

- Rasokina Kannada T Shirts

Customer Reviews

No reviews yet Write a review
₹ 65 Standard Shipping Charges.
  • One Time Shipping Fees
  • All Over India Delivery
  • Free Shipping on order above ₹2499/-


Share this Product


More from this collection